lounge lizard
ನಾಮವಾಚಕ
  1. (ಅಶಿಷ್ಟ) ಲೌಂಜು ನರ್ತಕಿ(ಕ); (ಹೋಟೆಲಿನ ಆರಾಮಶಾಲೆಯ ನೃತ್ಯಗೋಷ್ಠಿಗಳಲ್ಲಿ) ಜೊತೆಗೆ ಕುಣಿಯುವ ವೃತ್ತಿ ನರ್ತಕಿ(ಕ).
  2. (ಆಡುಮಾತು) ಹ್ಯಾಷನ್‍ಗಾರಿಕೆಯ ಸಮಾಜದಲ್ಲಿನ ಮೈಗಳ್ಳ, ಸೋಮಾರಿ.